ವಿಜಯಪುರ: ನಿರ್ವಹಣಾ ಕಾರ್ಯ ಕೈಗೊಂಡಿರುವುದರಿAದ 11 ಕೆವಿ ರಾಮನಗರ ಪೀಡರ್ ಮೇಲೆ ಬರುವ ಅಹ್ಮದ ಕಾಲೋನಿ,ರಾಮನಗರ, ಮಹಲದಾರ ಕಾಲೋನಿ, ಶಿವಶಕ್ತಿ ನಗರ,ಮಾಶಾಳ ಲೇಔಟ್, ಕೋತವಾಲ ಕಾಲೋನಿ, ಪೂಜಾರಿ ಲೇಔಟ್ ಮತ್ತು ರಾಜಾಜಿ ನಗರದ ಸುತ್ತಮುತ್ತಲಿನ ಸ್ಥಳಗಳಲ್ಲಿ ಜೂನ್ 18ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ. ಸಾರ್ವಜನಿಕರು ಹೆಸ್ಕಾಂನೊAದಿಗೆ ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಜಯಪುರದಲ್ಲಿ ಜೂ.18ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
SAMARA VAANI
0
ಕಾಮೆಂಟ್ ಪೋಸ್ಟ್ ಮಾಡಿ