ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ 6,000ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ ಜೂನ್ 28ರಿಂದ ಜುಲೈ 28, 2025ರ ವರೆಗೆ ನಡೆಯಲಿದೆ. ಟೆಕ್ನಿಶಿಯನ್-1 ಹುದ್ದೆಗೆ ಬಿಎಸ್ಸಿ, ಬಿಟೆಕ್/ಡಿಪ್ಲೋಮಾ, ಟೆಕ್ನಿಶಿಯನ್-3ಗೆ 10ನೇ ತರಗತಿ ಹಾಗೂ ಐಟಿಐ ಅಗತ್ಯ. ವೇತನ ಕ್ರಮವಾಗಿ ₹29,200 ಮತ್ತು ₹19,900. ಆಯ್ಕೆ ಪ್ರಕ್ರಿಯೆ ಸಿಬಿಟಿ, ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಆಧಾರಿತವಾಗಿರುತ್ತದೆ. ಹೆಚ್ಚಿನ ಮಾಹಿತಿ ವೆಬ್ಸೈಟ್ https://indianrailways.gov.in/railwayboard/view_section.jsp?lang=0&id=0,7,1281 ನಲ್ಲಿ ಲಭ್ಯವಿದೆ.
ರೈಲ್ವೆ ಟೆಕ್ನಿಷಿಯನ್ ನೇಮಕಾತಿ: 6 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ
SAMARA VAANI
0

ಕಾಮೆಂಟ್ ಪೋಸ್ಟ್ ಮಾಡಿ