Top News

44 ಲಕ್ಷ ಅನರ್ಹ ಪಡಿತರ ಚೀಟಿ ರದ್ದತಿಗೆ ಸಿದ್ಧತೆ


ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ ನೀಡಿದ್ದು, ಅವರನ್ನು ಗುರುತಿಸಲು ಮಹತ್ವದ ಕ್ರಮ ಕೈಗೊಂಡಿದೆ. ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಉಲ್ಲಂಘಿಸಿರುವವರನ್ನು ಪತ್ತೆಹಚ್ಚಲು ಖಾಸಗಿ (ಥರ್ಡ್ ಪಾರ್ಟಿ) ಸಂಸ್ಥೆ ಮೂಲಕ ಸಮೀಕ್ಷೆ ನಡೆಸಲು ನಿರ್ಧರಿಸಿದೆ. 2011ರ ಜನಸಂಖ್ಯೆಯ ಆಧಾರದಲ್ಲಿ 4.01 ಕೋಟಿ ಪಡಿತರ ಚೀಟಿಗಳ ಮಿತಿ ಇರುತ್ತದೆ. ಆದರೆ ರಾಜ್ಯದಲ್ಲಿ 44 ಲಕ್ಷ ಅಧಿಕ ಕಾರ್ಡ್ಗಳು ಇರುವುದಾಗಿ ಪತ್ತೆಯಾಗಿ, ಅವು ರದ್ದತಿಗೆ ಸಿದ್ಧತೆ ನಡೆದಿದೆ.


Post a Comment

ನವೀನ ಹಳೆಯದು