ಭಾರತ–ಪಾಕ್ ಕ್ರಿಕೆಟ್ ಕಾದಾಟಕ್ಕೆ ವೇದಿಕೆ ಸಿದ್ಧ


ಪಹಲ್ಗಾಮ್ ದಾಳಿಯ ಬಳಿಕ ಭಾರತ–ಪಾಕ್ ಸಂಬಂಧ ಹದಗೆಟ್ಟಿದ್ದು, ಎಲ್ಲ ಒಪ್ಪಂದಗಳು ರದ್ದಾಗಿವೆ. ಈ ಮಧ್ಯೆ ಎರಡೂ ದೇಶಗಳು ಪುನಃ ಕ್ರಿಕೆಟ್ ಕಾದಾಟಕ್ಕೆ ಸಜ್ಜಾಗಿವೆ. ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಭಾರತ–ಪಾಕ್ ಮುಖಾಮುಖಿಯಾಗಲಿದೆ. ಟೂರ್ನಿ ಸೆಪ್ಟೆಂಬರ್ 30ರಿಂದ ಆರಂಭವಾಗಿದ್ದು, ಪಂದ್ಯಗಳು ಭಾರತದಲ್ಲಿ (ಬೆಂಗಳೂರು, ಗುವಾಹಟಿ, ಇಂದೋರ್) ಹಾಗೂ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿವೆ. ಫೈನಲ್ ನ.2ರಂದು ಪಾಕ್ ಅರ್ಹತೆಯಾಧಾರದಲ್ಲಿ ಬೆಂಗಳೂರು ಅಥವಾ ಕೊಲಂಬೋದಲ್ಲಿ ನಡೆಯಲಿದೆ.

Post a Comment

ನವೀನ ಹಳೆಯದು