ಇಸ್ರೇಲ್–ಇರಾನ್ ಯುದ್ಧ: ಇಸ್ರೇಲ್ ನಲ್ಲಿ ಸಿಲುಕಿದ ಕರ್ನಾಟಕದ ನಿಯೋಗ


 ಇಸ್ರೇಲ್–ಇರಾನ್ ನಡುವೆ ತೀವ್ರ ಯುದ್ಧ ನಡೆಯುತ್ತಿದ್ದು, ಕರ್ನಾಟಕದ 18 ಮಂದಿ ಅಧ್ಯಯನ ನಿಯೋಗ ಇಸ್ರೇಲ್ನಲ್ಲಿ ಸಿಲುಕಿಕೊಂಡಿದ್ದಾರೆ. ಬಿ ಪ್ಯಾಕ್ ಮೂಲಕ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ಅಧ್ಯಯನಕ್ಕಾಗಿ ತೆರಳಿದ್ದರು. ಶುಕ್ರವಾರ ವಾಪಸ್ಸು ಆಗಬೇಕಾಗಿತ್ತು, ಆದರೆ ಯುದ್ದದ ಕಾರಣದಿಂದ ವಿಮಾನ ಹಾರಾಟ ಸ್ಥಗಿತಗೊಂಡಿದ್ದು ತಂಡ ಅಲ್ಲೇ ಸಿಕ್ಕಿಹಾಕಿಕೊಂಡಿದೆ. ಇನ್ನು ಇವರು ಇದ್ದ 1 ಕಿ.ಮೀ ದೂರದಲ್ಲಿಯೇ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಆತಂಕದಲ್ಲಿದ್ದಾರೆ. ಇನ್ನು ಕರ್ನಾಟಕ ಸರ್ಕಾರವು ಇವರೊಂದಿಗೆ ನಿರಂತರ ಸಂಪರ್ಕದಲ್ಲಿದೆ.

Post a Comment

ನವೀನ ಹಳೆಯದು