ತಾಂತ್ರಿಕ ದೋಷದಿಂದ ಅಹಮದಾಬಾದ್ ನ ಮೇಘಾನಿಯಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 12 ಸಿಬ್ಬಂದಿ ಹಾಗೂ 230 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೃತ 12 ಸಿಬ್ಬಂದಿಯ ಪೈಕಿ 9 ಮಂದಿ ಮುಂಬೈ ನಿವಾಸಿಗಳು. ಉಳಿದವರು ಮಹಾರಾಷ್ಟ್ರ, ಬಿಹಾರ ಮತ್ತು ಮಣಿಪುರದವರು. ದುರಂತದಲ್ಲಿ ಬಿಜೆ ಮೆಡಿಕಲ್ ಹಾಸ್ಪಿಟಲ್ ನ 10 ವಿದ್ಯಾರ್ಥಿಗಳನ್ನು ಸೇರಿ 274 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೃತ ಸಿಬ್ಬಂದಿಗಳಲ್ಲಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್, ಕ್ಲೈವ್ ಕುಂದರ್, ಅಪರ್ಣಾ ಮಹಾಡಿಕ್ ಸೇರಿದಂತೆ ಇತರರು ಇದ್ದರು.

ಕಾಮೆಂಟ್ ಪೋಸ್ಟ್ ಮಾಡಿ