ಸುಪಾರಿ ನೀಡಿ ಸ್ನೇಹಿತನ ಸುಲಿಗೆ ಮಾಡಿಸಿದ ಗೆಳೆಯರು


ಪಬ್ ಗೆ ಕರೆಸಿ ಪಾರ್ಟಿ ಮಾಡಿಸಿ, ಸುಪಾರಿ ನೀಡಿ ಗೆಳೆಯನಿಗೆ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಂದನ್ ಎಂಬ ಯುವಕನಿಗೆ ಪವನ್ ಹಾಗೂ ಅಚಲ್ ಎಂಬ ಸ್ನೇಹಿತರು ಪಬ್ ಗೆ ಕರೆಯಿಸಿಕೊಂಡು, ಪಾರ್ಟಿ ಮಾಡಿ, ನಂತರ ಜಾಲಿ ರೈಡ್ ಗೆ ಹೋದ ವೇಳೆ ದುಷ್ಕರ್ಮಿಗಳು ಹಲ್ಲೆ ಮಾಡಿ ಚಂದನ್ ಬಳಿ ಇದ್ದ 3 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿದ್ದಾರೆ. ಬಳಿಕ ಚಂದನ್ ಪೊಲೀಸರಿಗೆ ದೂರು ನೀಡಿದಾಗ ಸ್ನೇಹಿತರುಲೇ ಸಂಚು ರೂಪಿಸಿದ್ದದ್ದು ಶನಿವಾರ ಬಯಲಾಗಿದೆ.

Post a Comment

ನವೀನ ಹಳೆಯದು