ತಾಂತ್ರಿಕ ದೋಷ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್ವೇಸ್ ವಿಮಾನ ಲಂಡನ್ ನಲ್ಲಿ ಲ್ಯಾಂಡಿಂಗ್

ತಾಂತ್ರಿಕ ಸಮಸ್ಯೆಯಿಂದ ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್ವೇಸ್ BA35 ವಿಮಾನವು ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಮರಳಿದೆ. ಭಾನುವಾರ ಮಧ್ಯಾಹ್ನ 1:16ಕ್ಕೆ ಟೇಕಾಫ್ ಆದ ವಿಮಾನವು 9,000 ಅಡಿಗೆ ಇಳಿದಿದ್ದು, ಡೋವರ್ ಜಲಸಂಧಿಯ ಮೇಲಿಂದ ಹಲವು ಸುತ್ತು ಹಾಕಿತು. ರೆಕ್ಕೆಗಳ ಫ್ಲಾಪ್ ನಲ್ಲಿ ತಾಂತ್ರಿಕ ದೋಷವಿರುವುದು ಕಂಡುಬಂದ ಕಾರಣ ಕ್ಯಾಪ್ಟನ್ ವಿಮಾನವನ್ನು ಹಿಂತಿರುಗಿಸಿ, ಮಧ್ಯಾಹ್ನ 1:52ಕ್ಕೆ ಹೀಥ್ರೂನಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದರು.

Post a Comment

ನವೀನ ಹಳೆಯದು