ಮಂಗಳೂರು : ಮಳೆರಾಯನ ಆರ್ಭಟಕ್ಕೆ ಹಲವು ಪ್ರದೇಶ ಜಲಾವೃತ


ಮಂಗಳೂರು ಧಾರಕಾರ ಮಳೆಗೆ ಹಲವು ಪ್ರದೇಶಗಳು ಮುಳುಗಡೆ ಭೀತಿ 

ಮತ್ತೆ ಮುಳುಗಿದ ಪಂಪ್ ವೆಲ್ ವೃತ್ತ ಕಳೆದ ಮೂರು ಗಂಟೆಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರೀ ಮಳೆ 

ಮಳೆರಾಯನ ಆರ್ಭಟಕ್ಕೆ ಮಂಗಳೂರಿನ ಹಲವು ಪ್ರದೇಶ ಜಲಾವೃತ

ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಸಂಚಾರಕ್ಕೆ ಅಡಚಣೆ


Post a Comment

ನವೀನ ಹಳೆಯದು