ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಜೈಲಿನಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ನಿಷೇಧಿತ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರಿನ ಪರಪ್ಪರ ಅಗ್ರಹಾರಕ್ಕೆ
ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆಯಲ್ಲಿ ಗಾಂಜಾ, ಚಿಲ್ಲಮ, ಬೀಡಿ , ಕಸೂತಿ ಮೇತಿ, ಚಾಕು-ಚೂರಿ
ಹರಿತವಾದ ವಸ್ತುಗಳು, ಮೊಬೈಲ್ ಚಾರ್ಜರ್, ಗುಟ್ಕಾ ಪಾಕೇಟ್, ನಗದು ಹಣ, ಸುಣ್ಣದ ಡಬ್ಬಿ,ಡೈರಿ ಕತ್ತರಿಗಳು
ಹಾಗೂ ಕಬ್ಬಿಣದ ರಾಡ್ಗಳು ಪತ್ತೇಯಾಗಿವೆ ಎನ್ನಲಾಗಿದೆ.

ಕಾಮೆಂಟ್ ಪೋಸ್ಟ್ ಮಾಡಿ