ದೇಶದಲ್ಲಿ ಎರಡು ದುರಂತ: ನಿಜವಾಯ್ತು ಕೋಡಿಶ್ರೀಗಳ ಭವಿಷ್ಯ

ದೇಶದಲ್ಲಿ ಸಂಭವಿಸಿದ ದುರಂತಗಳ ಬಗ್ಗೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ನುಡಿದ ಭವಿಷ್ಯವಾಣಿ ನಿಜವಾಗಿದೆ. ಅವರು ವಾಯುಗಂಡದಿಂದ ದೇಶದಲ್ಲಿ ಭಾರಿ ಅನಾಹುತ ಉಂಟಾಗಿ ಜಾಸ್ತಿ ಸಾವು ನೋವು ಸಂಭವಿಸಬಹುದು ಎಂದಿದ್ದರು. ಈಗ ಅಹಮದಾಬಾದ್ ನಲ್ಲಿ ವಿಮಾನ ದುರಂತ ಹಾಗೂ ಆರ್.ಸಿ.ಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದೆ. ಇನ್ನು ಸುಖದೇವಾನಂದ ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿಯವರು ಕೂಡ “ಉಕ್ಕಿನ ಹಕ್ಕಿಗೆ ಪೆಟ್ಟು ಬೀಳ್ತದೆ” ಎಂದಿದ್ದರು.

Post a Comment

ನವೀನ ಹಳೆಯದು