250 ಹಜ್ ಯಾತ್ರಿಗಳಿದ್ದ ವಿಮಾನದಲ್ಲಿ ಅಗ್ನಿ ಅವಘಡ


ಸೌದಿ ಅರೇಬಿಯಾದಿಂದ ಉತ್ತರ ಪ್ರದೇಶದ ಲಕ್ನೋಗೆ ಸೋಮವಾರ ಆಗಮಿಸಿದ್ದ ಹಜ್ ಪ್ರಯಾಣಿಕ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ರನ್ವೇಯಲ್ಲಿ ಇಳಿಯುವಾಗ ತಾಂತ್ರಿಕ ದೋಷದಿಂದಾಗಿ ವಿಮಾನ ಬೆಂಕಿ ಹೊತ್ತಿಕೊಂಡಿದೆ ಆದರೆ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು. ಇನ್ನು ವಿಮಾನದಲ್ಲಿದ್ದ ಎಲ್ಲಾ 250 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ.



Post a Comment

ನವೀನ ಹಳೆಯದು