ಜನಗಣತಿ: ಕೇಂದ್ರ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ


ದೇಶದಲ್ಲಿ ಜನಗಣತಿ ಸರ್ವೆ ನಡೆಸಲು ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಅಧಿಕೃತ ಗೆಜೆಟ್ ಪ್ರಕಟಣೆಗೆ ಒಂದು ದಿನ ಮೊದಲು ಗೃಹ ಸಚಿವ ಅಮಿತ್ ಶಾ ಜೂನ್ 15 ರಂದು ಸಿದ್ಧತೆಗಳನ್ನು ಪರಿಶೀಲಿಸಿದ್ದರು. ಈ ಕಾರ್ಯಕ್ಕಾಗಿ 34 ಲಕ್ಷ ಗಣತಿದಾರರು, ಮೇಲ್ವಿಚಾರಕರು ಮತ್ತು 1.3 ಲಕ್ಷ ಜನಗಣತಿ ಕಾರ್ಯಕರ್ತರನ್ನು ನಿಯೋಜಿಸಲಾಗುವುದು. ಎರಡು ಹಂತಗಳಲ್ಲಿ ನಡೆಯುವ ಜನಗಣತಿ ಮಾರ್ಚ್ 1, 2027ರೊಳಗೆ ಪೂರ್ಣಗೊಳ್ಳಲಿದೆ.

Post a Comment

ನವೀನ ಹಳೆಯದು