ಎರಡು ವರ್ಷದಲ್ಲಿ ಭಾರತದಲ್ಲಿ ಅಮೆರಿಕದಂತಹ ರಸ್ತೆಗಳು: ಸಚಿವ ಗಡ್ಕರಿ


ಭಾರತದ ರಸ್ತೆಗಳು ಅಮೆರಿಕದ ರಸ್ತೆಗಳಂತೆಯೇ ಆಗಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ದೆಹಲಿಯಲ್ಲಿಂದು ಮಾತನಾಡಿದ ಅವರು, ಇಡೀ ಪ್ರಪಂಚಕ್ಕೆ ತಿಳಿದಿದೆ ಅಮೆರಿಕದಲ್ಲಿ ಅತ್ಯುತ್ತಮವಾದ ರಸ್ತೆ, ಹೆದ್ದಾರಿಗಳಿವೆ. ಹಾಗೆಯೇ ಇನ್ನೆರಡು ವರ್ಷದಲ್ಲಿ ಭಾರತದ ರಸ್ತೆ ಮೂಲಸೌಕರ್ಯ ಕೂಡ ಅಮೆರಿಕದಂತೆಯೇ ಆಗಲಿದೆ ಎಂದರು. ಅಮೆರಿಕಾದ ಕೆಲವರು ನನ್ನ ಬಳಿಗೆ ಬಂದು ಭಾರತದ ಇಂದಿನ ರಸ್ತೆ ಮೂಲಸೌಕರ್ಯ ಅಮೆರಿಕಕ್ಕಿಂತ ಉತ್ತಮವಾಗಿದೆ ಎಂದು ಹೇಳಿದರು ಎಂದರು.

Post a Comment

ನವೀನ ಹಳೆಯದು