ಜಿ.ಎಸ್.ಟಿ ವಂಚನೆ ಆರೋಪ: ಇನ್ಫೋಸಿಸ್ ಗೆ ಬಿಗ್ ರಿಲೀಫ್



ಜಿಎಸ್ಟಿ ವಂಚನೆ ಆರೋಪದಿಂದ ಇನ್ಫೋಸಿಸ್ ನಿರಾಳವಾಗಿದೆ. 32,403 ಕೋಟಿ ರೂ. ಜಿಎಸ್ಟಿ ಬಾಕಿ ಪ್ರಕರಣ ಸಂಬಂಧ ಶೋಕಾಸ್ ನೋಟಿಸ್ ರದ್ದುಪಡಿಸಲಾಗಿದೆ. 2018-22ರ ನಡುವೆ ವಿದೇಶಿ ಶಾಖೆಗಳಿಂದ ಪಡೆದ ಸೇವೆಗಳ ಮೇಲೆ ಜಿಎಸ್ಟಿ ಅನ್ವಯಿಸದು ಎಂಬ ಇನ್ಫೋಸಿಸ್ ವಿವರಣೆಯನ್ನು ಅಧಿಕಾರಿಗಳು ಅಂಗೀಕರಿಸಿದ್ದಾರೆ. ಈ ನಿರ್ಣಯದಿಂದ ಇನ್ಫೋಸಿಸ್ ಷೇರುಗಳ ಬೆಲೆಯಲ್ಲಿ ಬೆಳವಣಿಗೆ ಸಾಧ್ಯತೆ ಇದೆ.

Post a Comment

ನವೀನ ಹಳೆಯದು