163 ಜನರಿಗೆ ಕೊರೊನಾ ರೂಪಾಂತರ ಎಕ್ಸ್.ಎಫ್.ಜಿ ಸೊಂಕು ದೃಢ


ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಭಾನುವಾರ 769 ಹೊಸ ಸೋಂಕುಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,000 ದಾಟಿದೆ. ಕೋವಿಡ್-19 ಹೊಸ ರೂಪಾಂತರ ಎಕ್ಸ್.ಎಫ್.ಜಿಗೆ ಸಂಬಂಧಿಸಿದಂತೆ 163 ಪ್ರಕರಣಗಳು ಪತ್ತೆಯಾಗಿದ್ದು, ಮೇ ತಿಂಗಳಲ್ಲಿ ಮಾತ್ರ 159 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 89, ತಮಿಳುನಾಡು 16, ಕೇರಳ 15 ಮತ್ತು ಗುಜರಾತ್ ನಲ್ಲಿ 11 ಎಕ್ಸ್.ಎಫ್.ಜಿ ರೂಪಾಂತರದ ಪ್ರಕರಣಗಳು ದಾಖಲಾಗಿವೆ.

Post a Comment

ನವೀನ ಹಳೆಯದು